ಕೊಡಗಿನ ಜನತೆಗೆ ಮಿಡಿದ ದಿವಾಕರ್ ಹೃದಯ..! | Filmibeat Kannada

2018-08-23 460

Big Boss Kannada fame Diwakar lends a helping hand to Kodagu people by collecting money and food for the people.

ಭಾರೀ ಮಳೆಯಿಂದಾಗಿ ಕೊಡಗಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಕಷ್ಟು ಸ್ಯಾಂಡಲ್‌ವುಡ್ ಕಲಾವಿದರು ಕೊಡಗಿನ ಜನತೆಗಾಗಿ ಸಹಾಯ ಹಸ್ತ ಚಾಚಿದ್ದು ಈಗ ಬಿಗ್ ಬಾಸ್ ದಿವಾಕರ್ ಸಹ ಕೊಡಗಿನ ಜನತೆಗೆ ಸಹಾಯ ಮಾಡಿದ್ದಾರೆ.